ಟಿವಿಎಸ್ ಅಪಾಚೆ ಆರ್ ಟಿಆರ್ 310 ಬೈಕ್ ಬಿಡುಗಡೆ

06 Sep 2023

ಸ್ಟ್ರೀಟ್ ಫೈಟರ್ ವರ್ಷನ್ ಆಗಿರುವ ಆರ್ ಟಿಆರ್ 310 ಬೈಕ್

Fill in some text

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.43 ಲಕ್ಷ ಬೆಲೆ ಹೊಂದಿದೆ

ಹೊಸ ಬೈಕಿನಲ್ಲಿ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ

6-ಸ್ಪೀಡ್ ಗೇರ್ ಬಾಕ್ಸ್ ಮೂಲಕ 35.6 ಹಾರ್ಸ್ ಪವರ್, 28.7 NM ಟಾರ್ಕ್ ಉತ್ಪಾದನೆ

ಅಸಿಸ್ಟ್ ಅಂಡ್ ಸ್ಲಿಪ್ಲರ್ ಕ್ಲಚ್ ಜೊತೆಗೆ 5 ರೈಡಿಂಗ್ ಮೋಡ್ ಜೋಡಣೆ

ಕೇವಲ 2.81 ಸೆಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮೀ ವೇಗದೊಂದಿಗೆ 150 ಕಿ.ಮೀ ಟಾಪ್ ಸ್ವೀಡ್

17 ಇಂಚಿನ ವ್ಹೀಲ್ ಜೊತೆಗೆ ಡ್ಯುಯಲ್ ಚಾನಲ್ ಎಬಿಎಸ್ ಲಭ್ಯ

ಸ್ಪೋರ್ಟಿ ಡಿಸೈನ್ ನೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಸೆಟಪ್ ಜೋಡಣೆ

5 ಇಂಚಿನ TFT ಡಿಸ್ಪ್ಲೇ ಮತ್ತು ಸ್ಪೋರ್ಟಿ ಎಕ್ಸಾಸ್ಟ್ ಜೋಡಣೆ