ಭಾರತದ COVID-19 ಬಿಕ್ಕಟ್ಟನ್ನು ಪರಿಹರಿಸಲು ಟ್ವಿಟರ್ 15 ಮಿಲಿಯನ್ ಡಾಲರ್ ದೇಣಿಗೆ ನೀಡಿದೆ

ಸದ್ಯ ಭಾರತ ಮಾರಣಾಂತಿಕ ಸಾಂಕ್ರಾಮಿಕ ರೋಗ ಕೊರೊನಾದ 2ನೇ ಅಲೆಯನ್ನು ಎದುರಿಸುತ್ತಿದೆ

ಟ್ವಿಟರ್ ಸಹ ಸಹಾಯ ಮಾಡಲು ಮುಂದೆ ಬಂದಿದ್ದು, 110 ಕೋಟಿ ರೂ. ದೇಣಿಗೆ ನೀಡಿದೆ

ಈ ಮೊತ್ತವನ್ನು ಮೂರು ಸರ್ಕಾರೇತರ ಸಂಸ್ಥೆಗಳಿಗೆ ದೇಣಿಗೆ ರೂಪದಲ್ಲಿ ನೀಡಲಾಗಿದೆ

ಈ ಬಗ್ಗೆ ಟ್ವಿಟರ್ ಸಿಇಒ ಜಾಕ್ ಪ್ಯಾಟ್ರಿಕ್ ಡಾರ್ಸೆ ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ