ಸ್ಯಾಂಡಲ್ ವುಡ್ ನಟಿಮಣಿಯರ ಯುಗಾದಿ ಸಂಭ್ರಮ
ವಿಶೇಷವಾಗಿ ಶೃಂಗಾರಗೊಂಡು ಸೋಶಿಯಲ್ ಮೀಡಿಯಾದಲ್ಲಿ ಯುಗಾದಿ ಹಬ್ಬಕ್ಕೆ ಶುಭ ಕೋರಿದ ನಟಿಯರು.
ನಟಿ ರಾಗಿಣಿ ದ್ವಿವೇದಿ ಯುಗಾದಿ ಹಬ್ಬಕ್ಕೆ ಲಕ್ಷ್ಮೀ ಸಿಲ್ಕ್ ಅವರ ರೇಷ್ಮೆ ಸೀರೆ ಜೊತೆಗೆ ಆಭರಣಗಳು ಹಾಗೂ ವಿಶೇಷ ಮೇಕ್ ಓಮರ್ ನಲ್ಲಿ ಮಿಂಚಿದ್ದಾರೆ.
ಸಾನ್ವೀಸ್ ಮಳಿಗೆಯ ಸಂಪ್ರದಾಯಿಕ ರೇಷ್ಮೆ ಸೀರೆಯುಟ್ಟು ಯುಗಾದಿ ಹಬ್ಬಕ್ಕೆ ಶುಭಾ ಕೋರಿದ ನಟಿ ಅಮೂಲ್ಯ.
ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಲಕ್ಷ್ಮೀ ಕೃಷ್ಣ ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಕಾಲರ್ ನೆಕ್ ಬ್ಲೌಸ್ ಹಾಗೂ ಹಸಿರು ಬಣ್ಣದ ಸೀರೆಯಲ್ಲಿ ನಟಿ ರಾಧಿಕಾ ಚೇತನ್.
ಮರೂನ್ ಹಾಗೂ ಗೋಲ್ಡನ್ ಜರಿಯುಳ್ಳ ರೇಷ್ಮೆ ಸೀರೆಯುಟ್ಟು ಯುಗಾದಿ ಹಬ್ಬಕ್ಕೆ ಶುಭ ಕೋರಿದ ನಟಿ ಮೇಘಾನಾ ಗಾಂವ್ ಕರ್.
ನಟಿ ಸಪ್ತಮಿ ಗೌಡ ಸಿಂಪಲ್ ಲುಕ್ ನಲ್ಲಿ ಯುಗಾದಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ.