ಕೌಂಟಿ ಚಾಂಪಿಯನ್ಶಿಪ್​ನಲ್ಲಿ ಉಮೇಶ್ ಯಾದವ್ ಸ್ಫೋಟಕ ಬ್ಯಾಟಿಂಗ್

21 September 2023

Pic credit - Google

ಎಸೆಕ್ಸ್ ಹಾಗೂ ಹ್ಯಾಂಪ್​ಶೈರ್ ನಡುವೆ ಚೆಲ್ಸ್'ಫಾರ್ಡ್ ಗ್ರೌಂಡ್ ನಲ್ಲಿ ಕೌಂಟಿ ಚಾಂಪಿಯನ್ಶಿಪ್ 2023ರ ಪಂದ್ಯ ನಡೆಯುತ್ತಿದೆ.

ಕೌಂಟಿ ಚಾಂಪಿಯನ್ಶಿಪ್

Pic credit - Google

ಈ ಪಂದ್ಯದಲ್ಲಿ ಎಸೆಕ್ಸ್ ಪರ ಆಡುತ್ತಿರುವ ಉಮೇಶ್ ಯಾದವ್ ಹ್ಯಾಂಪ್'ಶೈರ್ ವಿರುದ್ಧ 43 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

ಉಮೇಶ್ ಅರ್ಧಶತಕ

Pic credit - Google

9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಉಮೇಶ್ 3 ಫೋರ್ ಹಾಗೂ 4 ಸಿಕ್ಸರ್ ಸಿಡಿಸಿ 51 ರನ್ ಚಚ್ಚಿದರು.

9ನೇ ಕ್ರಮಾಂಕ

Pic credit - Google

ಉಮೇಶ್ ಯಾದವ್ ಜೂನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​ನಲ್ಲಿ ಕೊನೆಯ ಬಾರಿಗೆ ಭಾರತಕ್ಕಾಗಿ ಆಡಿದ್ದರು.

ಭಾರತ ಪರ ಯಾದವ್

Pic credit - Google

ಎಸೆಕ್ಸ್ ತಂಡ 119.4 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 447 ರನ್ ಗಳಿಸಿದಾದ ಡಿಕ್ಲೇರ್ ಘೋಷಿಸಿತು. ರೊಸಿಂಗ್ಟನ್ ಶತಕ ಸಿಡಿಸಿದರು.

447ಕ್ಕೆ ಡಿಕ್ಲೇರ್

Pic credit - Google

ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಹ್ಯಾಂಪ್​ಶೈರ್ ತಂಡ ದ್ವಿತೀಯ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.

ಹ್ಯಾಂಪ್​ಶೈರ್ 10-0

Pic credit - Google

ಕರುಣ್ ನಾಯರ್ ಮತ್ತೊಂದು ಡಿವಿಷನ್ ಒನ್ ಪಂದ್ಯದಲ್ಲಿ ಸರ್ರೆ ವಿರುದ್ಧ 238 ಎಸೆತಗಳಲ್ಲಿ ಅಜೇಯ 144 ರನ್ ಬಾರಿಸಿದ್ದಾರೆ.

ಕರುಣ್ ಶತಕ

Pic credit - Google

ವಿಶ್ವದ ನಂ. 1 ಬೌಲರ್ ಆದ ಮೊಹಮ್ಮದ್ ಸಿರಾಜ್

Pic credit - Google