Nirmala Sitharaman (1)

ಈ ಬಾರಿಯ ಕೇಂದ್ರ ಬಜೆಟ್ ಕೂಡ ಕಾಗದರಹಿತವಾಗಿರಲಿದ್ದು, ಡಿಜಿಟಲ್ ಮಾದರಿಯಲ್ಲಿರಲಿದೆ.

digital budget

ಬಜೆಟ್ ಪ್ರತಿ ಯೂನಿಯನ್ ಬಜೆಟ್ ಆ್ಯಪ್​ನಲ್ಲಿಯೂ ಲಭ್ಯವಿರಲಿದೆ.

union budget app

ಯೂನಿಯನ್ ಬಜೆಟ್ ಆ್ಯಪ್ ಅನ್ನು 2021ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

UB app

ಆ್ಯಂಡ್ರಾಯ್ಡ್​ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಆ್ಯಪ್​ ಸ್ಟೋರ್​​, ಕೇಂದ್ರ ಬಜೆಟ್​ ಸಂಬಂಧಿತ ವೆಬ್​ಸೈಟ್​ನಿಂದಲೂ ಆ್ಯಪ್ ಡೌನ್​ಲೋಡ್ ಮಾಡಬಹುದು.

playstore

ಮೊಬೈಲ್​ಫೋನ್​ ಮೂಲಕ ಬಜೆಟ್ ಪ್ರತಿಯನ್ನು ಓದಲು ಆ್ಯಪ್ ಉತ್ತಮ ಆಯ್ಕೆಯಾಗಿದೆ.

central budget

ಬಜೆಟ್​ ಸಂಬಂಧಿತ 14 ದಾಖಲೆಗಳು, ಹಣಕಾಸು ಸಚಿವರ ಬಜೆಟ್ ಭಾಷಣದ ಪ್ರತಿ ಕೂಡ ಆ್ಯಪ್​ನಲ್ಲಿ ಲಭ್ಯವಾಗಲಿದೆ.

budget website

ಕಳೆದ ಎರಡು ವರ್ಷಗಳ ಬಜೆಟ್​ ವಿವರ ಕೂಡ ಆ್ಯಪ್​ನಲ್ಲಿ ಲಭ್ಯವಾಗಲಿದೆ.