ಫೆಬ್ರವರಿ 23 ರಂದು ಉತ್ತರ ಪ್ರದೇಶದಲ್ಲಿ ನಡೆಯಲಿದೆ ನಾಲ್ಕನೇ ಹಂತದ ಮತದಾನ  

ಈ ಹಂತದಲ್ಲಿ 9 ಜಿಲ್ಲೆಗಳಲ್ಲಿ 60 ಸ್ಥಾನಗಳಲ್ಲಿ 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ

ನಾಲ್ಕನೇ ಹಂತದಲ್ಲಿ ರಾಜಕೀಯ ಪಕ್ಷಗಳು ಕೋಟ್ಯಾಧಿಪತಿಗಳ ಮೇಲೆ ವಿಶ್ವಾಸವಿರಿಸಿವೆ

ಪಕ್ಷ: ಆಮ್ ಆದ್ಮಿ ಪಕ್ಷ ಅಸೆಂಬ್ಲಿ ಸ್ಥಾನ: ಲಖನೌ ಪಶ್ಚಿಮ ಜಿಲ್ಲೆ: ಲಖನೌ ಒಟ್ಟು ಆಸ್ತಿ: 56 ಕೋಟಿಗೂ ಹೆಚ್ಚು ಬಾಧ್ಯತೆ: 1 ಲಕ್ಷಕ್ಕಿಂತ ಹೆಚ್ಚು

ರಾಜೀವ್ ಭಕ್ಷಿ

ಪಕ್ಷ: ಸಮಾಜವಾದಿ ಪಕ್ಷ ಅಸೆಂಬ್ಲಿ ಸ್ಥಾನ: ಮಹೋಲಿ ಜಿಲ್ಲೆ: ಸೀತಾಪುರ್ ಒಟ್ಟು ಆಸ್ತಿ: 52ಕೋಟಿಗಿಂತಲೂ ಅಧಿಕ ಭಾಧ್ಯತೆ: 6 ಕೋಟಿಗಿಂತ ಹೆಚ್ಚು

ಅನೂಪ್ ಕುಮಾರ್ ಗುಪ್ತಾ

ಪಕ್ಷ: ಬಿಎಸ್ಪಿ ಅಸೆಂಬ್ಲಿ ಸ್ಥಾನ: ಹರ್ದೋಯಿ ಜಿಲ್ಲೆ:ಹರ್ದೋಯಿ ಒಟ್ಟು ಆಸ್ತಿ: 34 ಕೋಟಿಗಿಂತಲೂ ಹೆಚ್ಚು  ಬಾಧ್ಯತೆ: ಇಲ್ಲ

ಶೋಭಿತ್ ಪಾಠಕ್

ಪಕ್ಷ: ಬಿಜೆಪಿ  ಅಸೆಂಬ್ಲಿ ಸ್ಥಾನ: ಅಯಾಹ್ ಶಾ ಜಿಲ್ಲೆ: ಫತೇಪುರ್  ಒಟ್ಟು ಆಸ್ತಿ:  32 ಕೋಟಿಗಿಂತಲೂ ಅಧಿಕ ಬಾಧ್ಯತೆ: 12 ಕೋಟಿಗಂತಲೂ ಅಧಿಕ

ವಿಕಾಸ್  ಗುಪ್ತ

ಪಕ್ಷ: ಬಿಜೆಪಿ ಅಸೆಂಬ್ಲಿ ಸ್ಥಾನ: ಹರ್ದೋಯಿ ಜಿಲ್ಲೆ: ಹರ್ದೋಯಿ ಒಟ್ಟು ಆಸ್ತಿ : 31 ಕೋಟಿಗಿಂತಲೂ ಹೆಚ್ಚು ಬಾಧ್ಯತೆ: 3 ಕೋಟಿಗಿಂತಲೂ ಹೆಚ್ಚು

ನಿತಿನ್ ಅಗರವಾಲ್

ಆಧಾರ: ಎಡಿಆರ್ ಮತ್ತು ಮೈ ನೇತಾ ಮಾಹಿತಿ