ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್ ಚರಣ್ ಪತ್ನಿ
2012ರಲ್ಲಿ ಮದುವೆ ಆಗಿದ್ದ ರಾಮ್ ಚರಣ್-ಉಪಾಸನಾ
ಶೀಘ್ರದಲ್ಲೇ ಗುಡ್ ನ್ಯೂಸ್ ನೀಡಲಿರುವ ಸ್ಟಾರ್ ದಂಪತಿ
ಉದ್ಯಮಿಯಾಗಿ ಗುರುತಿಸಿಕೊಂಡ ಉಪಾಸನಾ ಕೊನಿಡೆಲಾ
ಸೋಶಿಯಲ್ ಮೀಡಿಯಾದಲ್ಲಿ ಉಪಾಸನಾ ಆ್ಯಕ್ಟೀವ್
ಮಗು ಜನಿಸಿದ ಬಳಿಕ ಬ್ರೇಕ್ ಪಡೆಯುತ್ತಾರೆ ರಾಮ್ ಚರಣ್
ಪತಿಯ ಸಿನಿ ಪಯಣಕ್ಕೆ ಬೆಂಬಲವಾಗಿರುವ ಉಪಾಸನಾ