ಮೇ ತಿಂಗಳಲ್ಲಿ ಧೂಳೆಬ್ಬಿಸಲು ಬರುತ್ತಿದೆ ಈ ಸ್ಮಾರ್ಟ್'ಫೋನ್ಸ್

ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 7a ಫೋನ್ ಮೇನಲ್ಲಿ ರಿಲೀಸ್ ಆಗಲಿದೆ

ರಿಯಲ್ ಮಿ 11 ಪ್ರೊ ಮತ್ತು 11 ಪ್ರೊ+  ಮುಂದಿನ ತಿಂಗಳು ಬರಲಿದೆ

ರೋಚಕತೆ ಸೃಷ್ಟಿಸಿರುವ ಒನ್'ಪ್ಲಸ್ ನಾರ್ಡ್ 3 ಸದ್ಯದಲ್ಲೇ ರಿಲೀಸ್ ಆಗಲಿದೆ

ಪೋಕೋ F5 5G ಸರಣಿ ಮೇನಲ್ಲಿ ಅನಾವರಣಗೊಳ್ಳಲಿದೆ

ಬಜೆಟ್ ಬೆಲೆಯ ಟೆಕ್ನೋ ಸ್ಪಾರ್ಕ್ 10 5G ಬಿಡುಗಡೆಗೆ ಸಿದ್ಧವಾಗಿದೆ

ಕಡಿಮೆ ಬೆಲೆಯ ವಿವೋ Y36 ಕೂಡ ಮೇನಲ್ಲಿ ಬಿಡುಗಡೆ ಆಗಲಿದೆ