ಜುಲೈನಲ್ಲಿ ರಿಲೀಸ್ ಆಗಲಿದೆ 5 ಹೊಸ ಸ್ಮಾರ್ಟ್'ಫೋನ್ಸ್

ಒನ್'ಪ್ಲಸ್ ಕಂಪನಿಯ ನಾರ್ಡ್ 3 ಫೋನ್ ಜುಲೈನಲ್ಲಿ ರಿಲೀಸ್ ಆಗಲಿದೆ

ನಾರ್ಡ್ 3 ಫೋನ್ ಬೆಲೆ 30,000 ರೂ. ಒಳಗಡೆ ಇರಬಹುದು

ರಿಯಲ್ ಮಿ ನಾರ್ಜೊ 60 5G ಜುಲೈ 6 ರಂದು ಅನಾವರಣಗೊಳ್ಳಲಿದೆ

ನಾರ್ಜೊ 60 ಫೋನಿನ ಆರಂಭಿಕ ದರ 17,999 ರೂ. ಎಂದು ಹೇಳಲಾಗಿದೆ

ನಥಿಂಗ್ ಫೋನ್ (2) ಸ್ಮಾರ್ಟ್‌ಫೋನ್ ಜುಲೈ 11 ರಂದು ರಿಲೀಸ್ ಆಗಲಿದೆ

ಗ್ಯಾಲಕ್ಸಿ M34 ಇದೇ ಜುಲೈ 7 ರಂದು ಭಾರತದ ಮಾರುಕಟ್ಟೆಗೆ ಅಪ್ಪಳಿಸುತ್ತಿದೆ

ಗ್ಯಾಲಕ್ಸಿ M34 ಫೋನಿನ ಬೆಲೆ 30,000 ರೂ. ಇರಬಹುದು

ಐಕ್ಯೂ ನಿಯೋ 7 ಪ್ರೊ ಜುಲೈ 4 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ