UPI

ಯುಪಿಐ ಮೂಲಕ ಹಣ ಪಾವತಿ, ವರ್ಗಾವಣೆ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.

transfer

ಯುಪಿಐ ಮೂಲಕ ಹಣ ಸ್ವೀಕರಿಸುವಾಗ ಎಂದಿಗೂ ಯುಪಿಐ ಪಿನ್ ಶೇರ್ ಮಾಡಬೇಡಿ.

payment

ಹಣ ಕಳುಹಿಸುವುದಕ್ಕೂ ಮುನ್ನ ಕಳುಹಿಸಬೇಕಾದ ವ್ಯಕ್ತಿಯ ಗುರುತನ್ನು ಖಾತರಿಪಡಿಸಿಕೊಂಡೇ ಮುಂದುವರಿಯಿರಿ.

upi tools

ಅಪರಿಚಿತರಿಂದ ಬರುವ ಹಣ ಸ್ವೀಕೃತಿ ಸಂದೇಶವನ್ನು ಸ್ವೀಕರಿಸಬೇಡಿ.

bhim

ಯುಪಿಐ ಪಿನ್ ಅನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.

crosscheck

ಕ್ಯುಆರ್​ ಕೋಡ್ ಸ್ಕ್ಯಾನ್ ಮಾಡಿ ಹಣ ಕಳುಹಿಸುವುದಾದರೆ ಸ್ವೀಕರಿಸುವವರ ವಿವರಗಳನ್ನು ಖಾತರಿಪಡಿಸಿಕೊಳ್ಳಿ.

transfer

ನಿಯಮಿತವಾಗಿ ಯುಪಿಐ ಪಿನ್ ಅನ್ನು ಬದಲಾಯಿಸುತ್ತಿರಿ.