'ಉಪ್ಪೆನಾ' ಜೋಡಿ ಮತ್ತೆ ಬೆಳ್ಳೆ ಪರದೆಯ ಮೇಲೆ ಒಟ್ಟಿಗೆ...!?

ಚೊಚ್ಚಲ ಸಿನಿಮಾದ ಮೂಲಕ 100 ಕೋಟಿ ಗಳಿಸಿದ ಜೋಡಿ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ

ಟಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಬ್ಯಾನರ್‌ನಲ್ಲಿ 'ಉಪ್ಪೆನಾ' ಸಿನಿಮಾ ಮೂಡಿಬಂದಿತ್ತು

ಮೈತ್ರಿ ಮೂವಿಸ್ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದು, ಅದರಲ್ಲಿ ವೈಷ್ಣವ್, ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ

ಸಾಕಷ್ಟು ಸಂಚಲನ ಮೂಡಿಸಿದ ಈ ಜೋಡಿಯನ್ನು ಮತ್ತೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ