ಕಪ್ಪುಡುಗೆಯಲ್ಲಿ ಮಿಂಚಿದ ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟನೆಗಿಂತಲೂ ಹೆಚ್ಚಾಗಿ ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್ಸ್ಟಾಗ್ರಾಮ್​​​​ 66.4 ಮಿಲಿಯನ್ಸ್​​​​​​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವ ಬಾಲಿವುಡ್​​​ ಬ್ಯೂಟಿ ಈಕೆ.

ಇತ್ತೀಚೆಗಷ್ಟೇ ಪ್ಯಾರಿಸ್​​​ನ ಈವೆಂಟ್​​ ಒಂದರಲ್ಲಿ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

ಹೊಸ ಅವತಾರದಲ್ಲಿ ನಟಿಯ ಮಾದಕ ನೋಟ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

'ಸಿಂಗ್ ಸಾಬ್ ದಿ ಗ್ರೇಟ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಊರ್ವಶಿ

2015ರಲ್ಲಿ ಬಿಡುಗಡೆಯಾದ ಕನ್ನಡದ 'ಮಿಸ್ಟರ್ ಐರಾವತ' ಸಿನಿಮಾದಲ್ಲೂ ನಟಿಸಿ ಕನ್ನಡಿಗರು ಚಿರಪರಿಚಿತೆ ಈಕೆ