​ಹೊಸ ವೇಷ ಧರಿಸಿ ಕಾಣಿಸಿಕೊಂಡ ನಟಿ ಉರ್ಫಿ ಜಾವೇದ್​

ವಿಚಿತ್ರ ಕಾಸ್ಟ್ಯೂಮ್​ ಕಾರಣಕ್ಕೆ ಉರ್ಫಿ ಜಾವೇದ್​ ಫೇಮಸ್​

ಎಷ್ಟೇ ಟ್ರೋಲ್​ ಆದ್ರೂ ಉರ್ಫಿ ಜಾವೇದ್​ ಡೋಂಟ್​ ಕೇರ್​

ಸಿಕ್ಕಾಪಟ್ಟೆ​ ವೈರಲ್​ ಆಗಿವೆ ಉರ್ಫಿ ಜಾವೇದ್ ಫೋಟೋಗಳು

ಈ ಡ್ರೆಸ್​ ನೋಡಿ ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ನೆಟ್ಟಿಗರು

ಪಾಪರಾಜಿ ಕ್ಯಾಮೆರಾಗಳಿಗೆ ಪೋಸ್​ ನೀಡಿದ ಉರ್ಫಿ ಜಾವೇದ್