ಮತ್ತೊಂದು ಬೋಲ್ಡ್ ಅವತಾರದಲ್ಲಿ ಊರ್ಫಿ ಜಾವೇದ್
ಮತ್ತೊಂದು ಹೊಸ ಅವತಾರದೊಂದಿಗೆ ನೆಟ್ಟಿಗರ ಗಮನ ಸೆಳೆದ ಊರ್ಫಿ
ಊರ್ಫಿಯ ಹೊಸ ಅವತಾರ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
SaveInsta.App - 3145843460527072412_356163744
SaveInsta.App - 3145843460527072412_356163744
ಹೊಸ ವಿಡಿಯೋ ಒಂದನ್ನು ಸ್ವತಃ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಊರ್ಫಿ
ಕಾಲಿಗೆ ಧರಿಸಬೇಕಾದ ಶೂ ನಿಂದ ವಿಚಿತ್ರ ಬಟ್ಟೆಯನ್ನು ವಿನ್ಯಾಸಗೊಳಿಸಿ ಧರಿಸಿದ ಊರ್ಫಿ
ಸದಾ ಚಿತ್ರ ವಿಚಿತ್ರ ಬಟ್ಟೆಗಳ ಮೂಲಕ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೇದ್.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಊರ್ಫಿ.
ಇನ್ಸ್ಟಾಗ್ರಾಮ್ನಲ್ಲಿ 4.2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿರುವ ಊರ್ಫಿ