ಟೊಮೆಟೋದಲ್ಲಿ ಮಿಂಚಿದ ಊರ್ಫಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬೇಡಿ ಎಂದ ನೆಟ್ಟಿಗರು

ಟೊಮೆಟೋ ಬೆಲೆ ಏರಿಕೆ ಎಫೆಕ್ಟ್​​​​; ಹೊಸ ಅವತಾರದಲ್ಲಿ ಊರ್ಫಿ ಕಾಣಿಸಿಕೊಂಡಿದ್ದಾರೆ.

ಸದಾ ಚಿತ್ರ ವಿಚಿತ್ರ ಬಟ್ಟೆಗಳ ಮೂಲಕ ಸಖತ್​​ ಟ್ರೋಲ್​​ ಆಗುವ ಊರ್ಫಿ ಜಾವೇದ್​​​

ಇದೀಗಾ ಟೊಮೆಟೋ ಹಿಡಿದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ಊರ್ಫಿ

ಊರ್ಫಿಯ ಹೊಸ ಅವತಾರ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಚಿತ್ರ ವಿಚಿತ್ರ ಕಾಮೆಂಟ್​​ಗಳು ಬರಲಾರಂಭವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬೇಡಿ ಎಂದು ಸಾಕಷ್ಟು ಸೋಶಿಯಲ್​​ ಮೀಡಿಯಾ ಬಳಕೆದಾರರು ಕಾಮೆಂಟ್​​ ಮಾಡಿದ್ದಾರೆ. 

ತನ್ನ ಅರೆಬರೆ ಬಟ್ಟೆಗಳಿಂದಲೂ ಸೋಶಿಯಲ್​ ಮೀಡಿಯಾಗಳಲ್ಲಿ ಲಕ್ಷಾಂತರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಪ್ರತೀ ಭಾರೀ ಊರ್ಫಿಯ ಚಿತ್ರ ವಿಚಿತ್ರ ಅವತಾರಗಳು ಸಾಕಷ್ಟು ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗುವುದುಂಟು. 

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​ ಆಕ್ಟೀವ್​​ ಆಗಿದ್ದು 4.2 ಮಿಲಿಯನ್​​​ ಫಾಲೋವರ್ಸ್​ ಹೊಂದಿದ್ದಾರೆ.