ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಊರ್ಫಿ ಜಾವೇದ್
ಹೊಸ ಅವತಾರದಲ್ಲಿ ಬಾರ್ಬಿಡಾಲ್ ಹೇರ್ ಸ್ಟೈಲ್ನಲ್ಲಿ ಮಿಂಚಿದ ಊರ್ಫಿ
ಊರ್ಫಿಯ ಹೊಸ ಅವತಾರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸದಾ ಅರೆಬರೆ ಬಟ್ಟೆಯ ಮೂಲಕ ಸುದ್ದಿಯಲ್ಲಿರುವ ಬೆಡಗಿ ಊರ್ಫಿ
ಇದೀಗಾ ಹೊಸ ಹೇರ್ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಊರ್ಫಿ ಜಾವೇದ್
ಇನ್ಟ್ಸಾಗ್ರಾಮ್ನಲ್ಲಿ 4.2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಹಿಂದಿ ಬಿಗ್ ಬಾಸ್ನಲ್ಲಿ ಸ್ಪರ್ಧಿಸಿ ಹೆಚ್ಚಿನ ಸೈ ಎನಿಸಿಕೊಂಡಿದ್ದ ಊರ್ಫಿ