03 August 2023

ಊರ್ಫಿ ಜಾವೇದ್​​​ ಹೊಸ ಅವತಾರ ಕಂಡು ದಂಗಾದ ನೆಟ್ಟಿಗರು

03 August 2023

ಅರೆ ಬರೆ ಬಟ್ಟೆಗಳ ಬೆಡಗಿಯ ಹೊಸ ಅವತಾರದ ಪೋಟೋ ವೈರಲ್

03 August 2023

ಊರ್ಫಿ ಜಾವೇದ್​​ ಹೊಸ ಅವತಾರದಲ್ಲಿ ಪೋಟೋಗೆ ಪೋಸ್​​ ಕೊಟ್ಟಿದ್ದಾರೆ. 

03 August 2023

ವಿಚಿತ್ರವಾಗಿರುವ ಹೊಸ ಅವತಾರ ಕಂಡು ನೆಟ್ಟಿಗರು ದಂಗಾಗಿದ್ದಾರೆ.

03 August 2023

ಸದಾ ಅರೆ ಬರೆ ಬಟ್ಟೆಯಿಂದಲೇ ಸುದ್ದಿಯಲ್ಲಿರುವ  ಊರ್ಫಿ ಜಾವೇದ್

03 August 2023

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​​ ಆಗಿರುವ ಊರ್ಫಿ

03 August 2023

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ಅವತಾರಗಳನ್ನು ಹಂಚಿಕೊಳ್ಳುತ್ತಿರುವ ಊರ್ಫಿ

03 August 2023

ಇನ್ಸ್ಟಾಗ್ರಾಮ್​​​ನಲ್ಲಿ 4.2 ಮಿಲಿಯನ್​​​​ ಫಾಲೋವರ್ಸ್​ಗಳನ್ನು  ಹೊಂದಿರುವ ಊರ್ಫಿ