ಮೊದಲ ಬಾರಿಗೆ ಊರ್ಫಿ ಬಟ್ಟೆ ಕಂಡು ಕ್ಯೂಟ್ ಎಂದ ನೆಟ್ಟಿಗರು

ಪ್ರತೀ ಬಾರೀ ಚಿತ್ರ ವಿಚಿತ್ರ ಬಟ್ಟೆಗಳಿಂದಲೇ ಟ್ರೋಲ್​ ಆಗುತ್ತಿದ್ದ ನಟಿ ಊರ್ಫಿ

ಇದೇ ಮೊದಲ ಬಾರಿಗೆ ಊರ್ಫಿ ಧರಿಸಿದ್ದ ಬಟ್ಟೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಗೊಂಬೆಗಳಿಂದ ವಿನ್ಯಾಸಗೊಳಿಸಿದ ಜಾಕೆಟ್​​ನಲ್ಲಿ ಊರ್ಫಿ ಜಾವೇದ್

ಊರ್ಫಿ ಧರಿಸಿದ್ದ ಬಟ್ಟೆ ಕಂಡು ಸಾಕಷ್ಟು ನೆಟ್ಟಿಗರು ನನಗೂ ಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ಇದೀಗಾ ಊರ್ಫಿ ಬಟ್ಟೆ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಮಕ್ಕಳಂತೂ ಈ ಬಟ್ಟೆಯನ್ನು ಖಂಡಿತಾ ಇಷ್ಟ ಪಡುತ್ತಾರೆ.