ಟೊಮೆಟೋ ಆಯ್ತು; ಇದೀಗಾ ಸೊಪ್ಪು ಧರಿಸಿ ಬಂದ ಊರ್ಫಿ

ಸದಾ ಅರೆ ಬರೆ ವಿಚಿತ್ರ ವಿನ್ಯಾಸದ ಉಡುಪುಗಳ ಮೂಲಕ ಸುದ್ದಿಯಲ್ಲಿರುವ ಊರ್ಫಿ ಜಾವೇದ್​​​

ಇದೀಗಾ ಸೊಪ್ಪು ಹಿಡಿದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಳ್ಳಿಗಳಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಉಡುಪು ಎಂದು ಬರೆದುಕೊಂಡಿದ್ದಾರೆ.

ಸ್ವತಃ ಸೋಶಿಯಲ್​​ ಮೀಡಿಯಾಗಳಲ್ಲಿ ವಿಡಿಯೋ ಹಂಚಿಕೊಂಡ ಊರ್ಫಿ

ಇದೀಗಾ ನಟಿಯ ಹೊಸ ಅವತಾದ ಎಲ್ಲೆಡೆ ವೈರಲ್​​ ಆಗಿದೆ. 

ಊರ್ಫಿಯ ವಿಚಿತ್ರ ಅವತಾರಕ್ಕೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ.

ತನ್ನ ವಿಚಿತ್ರ ಅವತಾರಗಳಿಂದಲೇ ಇನ್ಸ್ಟಾಗ್ರಾಮ್​​ನಲ್ಲಿ 4.2 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.