Urfi Javed (2)

ಮತ್ತೊಂದು ವಿಚಿತ್ರ ಬಟ್ಟೆ ಧರಿಸಿ ಬಂದ ಉರ್ಫಿ ಜಾವೇದ್

Urfi Javed (3)

ಒಳ ಉಡುಪು ಹಾಕಿ ಅದರ ಮೇಲೆ ಬಲೆ ಧರಿಸಿದ ನಟಿ

Urfi Javed (4)

ನೆಟ್ಟಿಗರಿಂದ ಛೀಮಾರಿ ಬಂದರೂ ಬಿಡಲಿಲ್ಲ ಬಟ್ಟೆ ಹುಚ್ಚು

Urfi Javed (1)

ವೈರಲ್ ಫೋಟೋ ನೋಡಿ ಕಣ್ಣರಳಿಸಿದ ಫ್ಯಾನ್ಸ್

ವಿಚಿತ್ರ ಬಟ್ಟೆ ಧರಿಸಿ ಎಲ್ಲರ ಎದುರುಗೊಳ್ಳುತ್ತಾರೆ ನಟಿ

‘ಹಿಂದಿ ಬಿಗ್ ಬಾಸ್ ಒಟಿಟಿ’ ಮೂಲಕ ಫೇಮಸ್ ಆದ ಉರ್ಫಿ

ಉರ್ಫಿ ಬಟ್ಟೆ ಬಗ್ಗೆ ಅನೇಕ ಸೆಲೆಬ್ರಿಟಿಗಳಿಗೂ ಇದೆ ಅಸಮಾಧಾನ