ಚೂಯಿಂಗ್ ಗಮ್ ಮೈ ಮೇಲೆ ಅಂಟಿಸಿ ಬಟ್ಟೆ ಮಾಡಿಕೊಂಡ ಊರ್ಫಿ ಜಾವೇದ್
ತನ್ನ ವಿಚಿತ್ರವಾದ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೇದ್
ತನ್ನ ತುಂಡುಡುಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಟ್ರೋಲ್ ಆಗುವ ಊರ್ಫಿ
ಪಿನ್, ಪ್ಲಾಸ್ಟಿಕ್ಗಳಿಂದ ಬಟ್ಟೆಯನ್ನು ತಾನೇ ವಿನ್ಯಾಸಗೊಳಿಸಿ ಧರಿಸುವ ಊರ್ಫಿ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್.
ಇದೀಗಾ ಚೂಯಿಂಗ್ ಗಮ್ ಮೈ ಮೇಲೆ ಅಂಟಿಸಿ ಬಟ್ಟೆ ಮಾಡಿಕೊಂಡ ವಿಡಿಯೋ ಭಾರೀ ವೈರಲ್ ಆಗಿದೆ.
ಪೋಟೋಗಳನ್ನು ಸ್ವತಹ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಊರ್ಫಿ
ಈಕೆಯ ಹೊಸ ಅವತಾರ ಕಂಡು ನೆಟ್ಟಿಗರು ದಂಗಾಗಿದ್ದಾರೆ.