ತೊಗಡೆಯನ್ನೇ ಬಟ್ಟೆ ಮಾಡಿಕೊಂಡ ಊರ್ಫಿ

ಪ್ರತೀ ಭಾರೀ ಅರೆಬರೆ ವಿಚಿತ್ರ ಬಟ್ಟೆಯಿಂದಲೇ ಕಾಣಿಸಿಕೊಳ್ಳುವ ಊರ್ಫಿ ಜಾವೇದ್

ಕ್ಲಿಪ್​​, ಪಿನ್ನು ಆಯಿತು, ಇದೀಗಾ ಮರದ ತೊಗಡೆಯನ್ನೇ ಬಟ್ಟೆ ಮಾಡಿಕೊಂಡಿದ್ದಾಳೆ.

ವಿಡಿಯೋವೊಂದನ್ನು ಊರ್ಫಿ ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. 

ವಿಡಿಯೋದಲ್ಲಿ ನಟಿ ಮರದ ತೊಗಟೆಯನ್ನು ದೇಹದ ಮೇಲ್ಭಾಗಕ್ಕೆ ಟಾಪ್​​ ಹಾಕಿ ಸುತ್ತಿಕೊಂಡಿರುವುದನ್ನು ಕಾಣಬಹುದು.

ಊರ್ಫಿ ಈ ಹೊಸ ಅವತಾರ ಇದೀಗಾ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

'ಮುಂದೆ ಯಾವ ಅವತಾರವೋ... ದೇವರೇ ಬಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.