ನೀಲಿ ಬಣ್ಣದ ಲಿಪ್​ಸ್ಟಿಕ್ ಹಚ್ಚಿ ಮಿಂಚಿದ ಊರ್ವಶಿ ರೌಟೆಲಾ

ಕಾನ್ ಚಿತ್ರೋತ್ಸವದಲ್ಲಿ ಮಿಂಚುತ್ತಿರುವ ಊರ್ವಶಿ

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಲಿಪ್​ಸ್ಟಿಕ್ಸ್ ಬಣ್ಣಕ್ಕೆ ಅನೇಕರಿಂದ ಬರ್ತಿದೆ ಟೀಕೆ

ಟೀಕೆಗಳನ್ನೆಲ್ಲ ಮೆಟ್ಟಿ ನಿಂತ ನಟಿ ಊರ್ವಶಿ

ಬಾಲಿವುಡ್​ನಲ್ಲಿ ಬ್ಯುಸಿ ಇರುವ ನಟಿ ಊರ್ವಶಿ ರೌಟೇಲಾ

ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಊರ್ವಶಿ