ಚಿತ್ರ ವಿಚಿತ್ರ ಬಟ್ಟೆಯಲ್ಲಿ ಊರ್ವಶಿ ರೌಟೇಲಾ

ಬಾಲಿವುಡ್​​ ಬ್ಯೂಟಿ ಊರ್ವಶಿ ರೌಟೇಲಾ ಹೊಸ ಪೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಕಪ್ಪು ಮತ್ತು ಮರೂನ್ ಬಣ್ಣದ ಬಟ್ಟೆಯಲ್ಲಿ ಊವರ್ಶಿ ಕಾಣಿಸಿಕೊಂಡಿದ್ದು ಹೀಗೆ.

ನಟನೆಗಿಂತಲೂ ಹೆಚ್ಚಾಗಿ ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಊವರ್ಶಿ.

ಇತ್ತೀಚೆಗಷ್ಟೇ 2023ನೇ ಸಾಲಿನ ಕಾನ್ ಚಿತ್ರೋತ್ಸವದಲ್ಲಿ ತನ್ನ ವಿಭಿನ್ನ ಬಟ್ಟೆಗಳಿಂದಲೇ ಗಮನಸೆಳೆದ್ದಿದ ನಟಿ

ಇನ್ಸ್ಟಾಗ್ರಾಮ್​​ನಲ್ಲಿ 66.4 ಮಿಲಿಯನ್​​ ಹಿಂಬಾಲಕರನ್ನು ಪಡೆದುಕೊಂಡಿರುವ ಬಾಲಿವುಡ್​​ ಬೆಡಗಿ.

ಸದ್ಯ ಪ್ಯಾರೀಸ್​​ನಲ್ಲಿ ಈವೆಂಟ್​​ ಒಂದರಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2015ರಲ್ಲಿ 'ಮಿಸ್ಟರ್​​ ಐರಾವತ' ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ಬೆಡಗಿ.

ತಿಂಗಳ ಹಿಂದೆಯಷ್ಟೇ 190 ಕೋಟಿ ರೂ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿ ಭಾರೀ ಸುದ್ದಿಯಲ್ಲಿದ್ದ ನಟಿ