ಸದಾ ಗ್ಲಾಮರಸ್​ ಗೆಟಪ್​ನಲ್ಲಿ ಪೋಸ್​ ನೀಡುವ ಊರ್ವಶಿ ರೌಟೇಲಾ

ಬಾಲಿವುಡ್​ನಲ್ಲಿ ನಟಿಸಿ ಫೇಮಸ್​ ಆದ ಬೆಡಗಿಗೆ ಈಗ ಟ್ರೋಲ್ ಕಾಟ

ಹಿಂಬದಿ ಹರಿದ ಪ್ಯಾಂಟ್​ ಧರಿಸಿ ಊರ್ವಶಿ ರೌಟೇಲಾ ಫೋಟೋಶೂಟ್​

ಸಿಕ್ಕಾಪಟ್ಟೆ ವೈರಲ್​ ಆಗಿವೆ ಊರ್ವಶಿ ರೌಟೇಲಾ ಫೋಟೋಗಳು

ಕಮೆಂಟ್​ಗಳ ಮೂಲಕ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ ನೆಟ್ಟಿಗರು

ಕನ್ನಡದ ‘ಮಿಸ್ಟರ್​ ಐರಾವತಾ’ ಚಿತ್ರದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ