ಟೊರೊಂಟೊ ಫಿಲ್ಮ್ ಫೆಸ್ಟಿವಲ್​​​ನಲ್ಲಿ ಮಿಂಚಿದ ಊರ್ವಶಿ ರೌಟೇಲಾ

13-Sep 2023

Pic credit - Instagram/Urvashi Rautela

ಕಪ್ಪುಡುಗೆಯಲ್ಲಿ ಕಣ್ಮನ ಸೆಳೆದ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ

ಬಾಲಿವುಡ್​ ಬ್ಯೂಟಿ

ಟೊರೊಂಟೊ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ 2023 ಅದ್ದೂರಿಯಾಗಿ ನಡೆದಿದೆ.

ಫಿಲ್ಮ್ ಫೆಸ್ಟಿವಲ್ 2023

ಊರ್ವಶಿ ಮುಂಬರುವ ಚಿತ್ರ 'ದಿಲ್ ಹೈ ಗ್ರೇ' ಫಿಲ್ಮ್ ಫೆಸ್ಟಿವಲ್ಲಿ ಮೊದಲ ಪ್ರದರ್ಶನ ಕಂಡಿದೆ.

ದಿಲ್ ಹೈ ಗ್ರೇ

'ದಿಲ್ ಹೈ ಗ್ರೇ' ಸಿನಿಮಾವನ್ನು ಸುಶಿ ಗಣೇಶನ್ ಅವರು ನಿರ್ದೇಶಿಸಿದ್ದಾರೆ.

ಸುಶಿ ಗಣೇಶನ್

ಇತ್ತೀಚೆಗಷ್ಟೇ 2023ನೇ ಸಾಲಿನ ಕಾನ್ ಚಿತ್ರೋತ್ಸವದಲ್ಲಿ ತನ್ನ ವಿಭಿನ್ನ ಬಟ್ಟೆಗಳಿಂದಲೇ ಗಮನಸೆಳೆದ್ದಿದ ನಟಿ

ಕಾನ್ ಚಿತ್ರೋತ್ಸವ

ಕಪ್ಪುಡುಗೆಯಲ್ಲಿ ಕಣ್ಮನ ಸೆಳೆದ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ

ಮಿಸ್ಟರ್​​ ಐರಾವತ

ತಿಂಗಳುಗಳ  ಹಿಂದೆಯಷ್ಟೇ 190 ಕೋಟಿ ರೂ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿ ಭಾರೀ ಸುದ್ದಿಯಲ್ಲಿದ್ದ ನಟಿ

ಐಷಾರಾಮಿ ಬಂಗಲೆ

ಇನ್ಸ್ಟಾಗ್ರಾಮ್​​ನಲ್ಲಿ 68.1 ಮಿಲಿಯನ್​​ ಹಿಂಬಾಲಕರನ್ನು ಪಡೆದುಕೊಂಡಿರುವ ಬಾಲಿವುಡ್​​ ಬೆಡಗಿ. 

68.1 ಮಿಲಿಯನ್

1 ಸಿನಿಮಾಗೆ 10 ಕೋಟಿ ಸಂಭಾವಣೆ ಪಡೆಯುವ ಬಾಲನಟಿ ಯಾರು ಗೊತ್ತಾ?