‘ಕಾಂತಾರ 2’ ಚಿತ್ರಕ್ಕೆ ಊರ್ವಶಿ ರೌಟೇಲಾ ನಾಯಕಿ?

ವೈರಲ್ ಆಯ್ತು ಊರ್ವಶಿ ಹಂಚಿಕೊಂಡಿರೋ ಫೋಟೋ

ರಿಷಬ್ ಜೊತೆ ಪೋಸ್ ನೀಡಿರುವ ನಟಿ ಊರ್ವಶಿ

‘ಕಾಂತಾರ 2’ ಲೋಡಿಂಗ್ ಆಗ್ತಿದೆ ಎಂದ ನಟಿ

ಕುತೂಹಲ ಮೂಡಿಸಿದ ನಟಿಯ ಹೊಸ ಪೋಸ್ಟರ್

ಬಾಲಿವುಡ್​ನಲ್ಲಿ ಊರ್ವಶಿ ರೌಟೇಲಾ ಫೇಮಸ್

ರಿಷಭ್ ಪಂತ್ ಜತೆಗಿನ ವಿಚಾರಕ್ಕೆ ಸುದ್ದಿ ಆಗಿದ್ದ ನಟಿ

ಈಗ ಕನ್ನಡ ಸಿನಿಮಾದಲ್ಲಿ ನಟಿಸೋ ಸೂಚನೆ ಕೊಟ್ಟ ಊರ್ವಶಿ