30 AugY 2023

ನಟಿ ಊರ್ವಶಿ ರೌಟೆಲಾ ಪ್ರತಿ ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರಂತೆ

30 AugY 2023

ತಾವು ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುವುದಾಗಿ ಸ್ವತಃ ನಟಿಯೇ ಹೇಳಿದ್ದಾರೆ.

30 AugY 2023

ಸ್ವಪರಿಶ್ರಮದಿಂದ ದುಡಿಯುವ ಪ್ರತಿಯೊಬ್ಬ ನಟ-ನಟಿಯೂ ಹೀಗೆ ದೊಡ್ಡ ಸಂಭಾವನೆ ಪಡೆಯಬೇಕು ಎಂದಿದ್ದಾರೆ.

30 AugY 2023

ಆದರೆ ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆವ ಊರ್ವಶಿ ರೌಟೆಲ್ಲಾ ಮಾತು ಸುಳ್ಳೆಂದಿದ್ದಾರೆ ನೆಟ್ಟಿಗರು.

30 AugY 2023

ಊರ್ವಶಿ ರೌಟೆಲ್ಲಾ ಇಷ್ಟೊಂದು ಸಂಭಾವನೆ ಪಡೆಯಲು ಸಾಧ್ಯವೇ ಇಲ್ಲವೆಂದಿದ್ದಾರೆ.

30 AugY 2023

ಊರ್ವಶಿ ಕೈಯಲ್ಲಿ ಸಿನಿಮಾಗಳೇ ಇಲ್ಲ, ಹಾಗಿದ್ದರೆ ಆಕೆಗೆ ಯಾರು ಸಂಭಾವನೆ ಕೊಡುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ.

30 AugY 2023

ಊರ್ವಶಿ ರೌಟೆಲ್ಲಾ ಕೇವಲ 13 ಸಿನಿಮಾಗಳಲ್ಲಿ ಈ ವರೆಗೆ ಕಾಣಿಸಿಕೊಂಡಿದ್ದಾರೆ.

30 AugY 2023

ಇತ್ತೀಚೆಗಂತೂ ಕೇವಲ ಐಟಂ ಹಾಡುಗಳಲ್ಲಿ ಮಾತ್ರವೇ ಊರ್ವಶಿ ನಟಿಸುತ್ತಿದ್ದಾರೆ.

30 AugY 2023

ಊರ್ವಶಿ ರೌಟೆಲಾ ಈ ಹಿಂದೆಯು ರಿಷಬ್ ಪಂತ್ ಬಗ್ಗೆ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದರು.

30 AugY 2023