ಹೆಸರಿಗೆ ತಕ್ಕಂತೆ ದೇವಲೋಕದಿಂದ ಧರೆಗಿಳಿದ ಅಪ್ಸರೆ ಊರ್ವಶಿ ರೌಟೇಲಾ
2023ನೇ ಸಾಲಿನ ಕಾನ್ ಚಿತ್ರೋತ್ಸವ ಆರಂಭ ಆಗಿದೆ. ಊರ್ವಶಿ ರೌಟೇಲಾ ಎಲ್ಲರ ಗಮನಸೆಳೆದಿದ್ದಾರೆ.
ಕಾನ್ ಚಿತ್ರೋತ್ಸವದ ನಾಲ್ಕನೇ ದಿನ ನಟಿ ಊವರ್ಶಿ ಕೇಸರಿ ಬಣ್ಣದ ಗೌನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಊವರ್ಶಿಯ ಅಂದ ಹಾಗೂ ಮೈಮಾಟ ಕಂಡು ನೆಟ್ಟಿಗರು ಧರೆಗಿಳಿದ ಅಪ್ಸರೆ ಎಂದು ಕಾಮೆಂಟ್ ಮಾಡಿದ್ದಾರೆ.
ಕಾನ್ ಚಿತ್ರೋತ್ಸವದ ಮೊದಲ ದಿನವೇ ಮೊಸಳೆಯ ವಿನ್ಯಾಸದ ನೆಕ್ಲೇಸ್ ತೊಟ್ಟಿದ್ದು, ಈ ಫೋಟೋ ಭಾರೀ ವೈರಲ್ ಆಗಿತ್ತು.
ಇದೀಗಾ ಕೇಸರಿ ಬಣ್ಣದ ಗೌನ್ ಹಾಗೂ ವಜ್ರಗಳಿಂದ ಹೊಳೆಯುವ ನೆಕ್ಲೇಸ್ ತೊಟ್ಟು ಪೋಟೋಗೆ ಫೋಸ್ ಕೊಟ್ಟಿದ್ದಾರೆ.
ಪೋಟೋಗಳ ಜೊತೆಗೆ ವಿಡಿಯೋಗಳನ್ನು ಹಂಚಿಕೊಂಡಿರುವ ನಟಿ ಊರ್ವಶಿ ರೌಟೇಲಾ
SaveInsta.App - 3106792748777318004_369719055
SaveInsta.App - 3106792748777318004_369719055