ನಟಿ ಊರ್ವಶಿ ರೌಟೆಲಾ, ನಟ ಮನೋಜ್ ಕುಮಾರ್ ಅವರ ಮೊಮ್ಮಗಳು ಮುಸ್ಕಾನ್ ನ ಮೆಹೆಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು

ಇನ್ನು, ವಿಷೇಶ ಎಂದರೆ, ಮೆಹೆಂದಿ ಸಮಾರಂಭದಲ್ಲಿ ನಟಿ ಧರಿಸಿದ್ದ ಸೀರೆ ಈಗ ವೈರಲ್ ಆಗಿದೆ

ಸಮಾರಂಭಕ್ಕಾಗಿ, ನಟಿ ಒಂದು ರೋಮಾಂಚಕ ಪಟೋಲಾ ಸೀರೆಯನ್ನು ಧರಿಸಿದ್ದರು

ಪ್ರತಿ ಪಟೋಲಾ ಸೀರೆ ಸುಮಾರು 300 ವರ್ಷಗಳ ಬಳಕೆ ಹೊಂದಿದ್ದು, ಅದರ ಬಣ್ಣವನ್ನು ಹಾಗೆ ಉಳಿಸಿಕೊಳ್ಳಬಹುದು

ಇನ್ನು, ನಟಿಯ ಸೀರೆಯನ್ನು ಆಶಾ ಗೌತಮ್ ಡಿಸೈನ್ ಮಾಡಿದ್ದು, ಅದರ ಬೆಲೆ 4,25,500 ರೂ

ಜೊತೆಗೆ, ಊರ್ವಶಿ 24, 50,000 ರೂ ಮೌಲ್ಯದ ಪೂಜಾ ಡೈಮಂಡ್ಸ್ನಿಂದ ಬಳೆಗಳು ಮತ್ತು ಉಂಗುರಗಳನ್ನು ಧರಿಸಿರುವುದು ಸಹ ಕಂಡುಬಂದಿದೆ