ಕೂದಲಿನ ಸೌಂದರ್ಯಕ್ಕೆ ಮೆಹಂದಿಯನ್ನು ಹೀಗೆ ಬಳಸಿ.

ಮೆಹಂದಿಯನ್ನು ಹೆಚ್ಚಿನ ಜನರು ಬಳಸುತ್ತಾರೆ.

ಕೂದಲು ಉದುರುವಿಕೆ, ತಲೆಹೊಟ್ಟು ನಿವಾರಣೆಗೆ ಮೆಹಂದಿ ಸಹಕಾರಿಯಾಗಿದೆ.

ಮೆಹಂದಿಯನ್ನು ಕೂದಲಿಗೆ ಅನ್ವಯಿಸುವ ಸರಿಯಾದ ಮಾರ್ಗ ಅನೇಕರಿಗೆ ತಿಳಿದಿಲ್ಲ. 

ಮೆಹಂದಿ ಹಚ್ಚುವ ಒಂದು ದಿನ ಮುಂಚೆ ಕೂದಲಿಗೆ ಉಗುರುಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಮಸಾಜ್​ ಮಾಡಿ.

ಇದನ್ನು ಆಮ್ಲಾ, ಶಿಕಾಕಾಯಿಯೊಂದಿಗೆ ಬೆರಸಿ ಕೂದಲಿಗೆ ಹಚ್ಚಿ.

ಕೂದಲನ್ನು ಎರಡು ಭಾಗಗಳಾಗಿ ವಿಂಗಡಿಸಿ ಮೆಹಂದಿಯನ್ನು ಹಚ್ಚಿ.    

ಕೂದಲಿನ ಬೇರುಗಳಿಂದ ಮೆಹಂದಿಯನ್ನು ಹಚ್ಚಿ.

ಮೆಹಂದಿ ಹಚ್ಚಿದ 2-3 ಗಂಟೆಗಳ ನಂತರ ನೀರಿನಿಂದ ತೊಳೆಯಿರಿ.