ಬೆಳ್ಳುಳ್ಳಿ ಎಣ್ಣೆಯ ಪ್ರಯೋಜನಗಳು

ನ್ಯೂಟ್ರಿಷನಿಸ್ಟ್ ಸಲೋನಿ ಝವೇರಿ ಹೇಳುವ ಬೆಳ್ಳುಳ್ಳಿ ಎಣ್ಣೆಯ ಪ್ರಯೋಜನಗಳ ಪಟ್ಟಿ 

ಮೊಡವೆಗಳನ್ನು ಗುಣ ಪಡಿಸುಲು ಉಪಯೋಗಿಸಬಹುದು

ಹೃದ್ರೋಗವನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ

ಕೂದಲು ಬೇಗ ಉದ್ದ ಬರಲು ಹೇರ್ ಮಸಾಜ್​ ಮಾಡಲು ಬಳಸಬಹುದು

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ 

ಶೀತ, ಕೆಮ್ಮು, ಜ್ವರವನ್ನು ನಿಯಂತ್ರಿಸುತ್ತದೆ