ಅಕ್ಕಿ ಹಿಟ್ಟು ಬಳಸಿ ಮುಖದ ಹೊಳಪು ಹೆಚ್ಚಿಸಿ
27 August 2023
ಕಲೆಮುಕ್ತ ಹೊಳೆಯುವ ತ್ವಚೆ ಪಡೆಯಬೇಕು ಎಂಬುದು ಪ್ರತಿಯೊಬ್ಬರ ಕನಸು.
27 August 2023
ಆದರೆ ಒತ್ತಡದ ಜೀವನಶೈಲಿ ನಿಮ್ಮ ಮುಖದ ಹೊಳಪನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
27 August 2023
ಆದ್ದರಿಂದ ನೈಸರ್ಗಿಕವಾಗಿ ಹೊಳಪನ್ನು ಪಡೆಯಲು ಅಕ್ಕಿ ಹಿಟ್ಟನ್ನು ಈ ರೀತಿಯಾಗಿ ಬಳಸಿ.
27 August 2023
ಅಕ್ಕಿ ಹಿಟ್ಟಿನ ಜೊತೆಗೆ ಅಲೋವೆರಾ ಜೆಲ್, ಸೌತೆಕಾಯಿ ಮಿಕ್ಸ್ ಮಾಡಿ ಫೇಸ್‌ಪ್ಯಾಕ್ ತಯಾರಿಸಿ, ಮುಖಕ್ಕೆ ಹಚ್ಚಿ.
27 August 2023
ಅಕ್ಕಿ ಹಿಟ್ಟಿಗೆ ಹಾಲು ಸೇರಿಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಹಚ್ಚಿ, 30ನಿಮಿಷಗಳ ನಂತರ ತೊಳೆಯಿರಿ.
27 August 2023
ಅಕ್ಕಿ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ, ಮುಖಕ್ಕೆ ಕೆಲ ಹೊತ್ತಿನ ವರೆಗೆ ಸ್ಕ್ರಬ್ ಮಾಡಿ. ಹೊಳೆಯುವ ತ್ವಚೆ ಪಡೆಯಿರಿ.
27 August 2023
ಅಕ್ಕಿಯಲ್ಲಿರುವ ಪ್ಯಾರಾ ಅಮೈನೊಬೆನ್ಜೋಯಿಕ್ ಆಮ್ಲ ತ್ವಚೆಗೆ ಪೋಷಣೆ ನೀಡುವಲ್ಲಿ ಸಹಾಯಕವಾಗಿದೆ.
27 August 2023
ಮತ್ತಷ್ಟು ಓದಿ: