ಆಸ್ಟ್ರೇಲಿಯಾಕ್ಕೆ ಖ್ವಾಜಾ ಆಸರೆ: 82 ರನ್'ಗಳ ಹಿನ್ನಡೆ

ದ್ವಿತೀಯ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 311-5

82 ರನ್'ಗಳ ಹಿನ್ನಡೆಯಲ್ಲಿದೆ ಕಾಂಗರೂ ಪಡೆ

ಉಸ್ಮಾನ್ ಖ್ವಾಜಾ (126) ಶತಕ ಸಿಡಿಸಿ ತಂಡಕ್ಕೆ ಆಸರೆ ಆಗಿದ್ದಾರೆ

ಟ್ರಾವಿಸ್ ಹೆಡ್ (50) ಔಟಾದರೆ, ಕ್ಯಾರಿ (52) ಕ್ರೀಸ್'ನಲ್ಲಿದ್ದಾರೆ

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್'ನಲ್ಲಿ 393 ರನ್'ಗಳಿಗೆ ಡಿಕ್ಲೇರ್ ಮಾಡಿತ್ತು