ಯಲ್ಲಾಪುರದ ಆಕರ್ಷಕ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪ್ರಕೃತಿ ಸೊಬಗಿನ ರಮ್ಯ ತಾಣ.

ಯಲ್ಲಾಪುರವೆಂದರೆ ಅಚ್ಚ ಮಲೆನಾಡು. ತಂಪಾದ ವಾತಾವರಣದೊಂದಿಗೆ ಸಸ್ಯ ಶ್ಯಾಮಲೆಯ ವಾಸವಾಗಿದೆ.

ಇಲ್ಲಿ ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಅನೇಕ ವಿಧವಾದ ಜನಾಂಗಗದ ಜನರು ವಾಸವಾಗಿದ್ದಾರೆ.

ನಿಮ್ಮ ರಾಜಾದಿನಗಳಲ್ಲಿ  ದಿನಗಳಲ್ಲಿ ಭೇಟೀ ನೀಡಲು ಯೋಗ್ಯವಾದ ಯಲ್ಲಾಪುರದ ಆಕರ್ಷಕ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ

ಮಾಗೋಡು ಜಲಪಾತ: 650 ಅಡಿ ಎತ್ತರದಿಂದ ಧುಮುಕುವ ಈ ಜಲಪಾತವು ಮಳೆಗಾಲದ ಕೊನೆ ಹಾಗೂ ಚಳಿಗಾಲದಲ್ಲಿ ಜಲಪಾತ ಭೇಟಿ ನೀಡಲು ಸೂಕ್ತ ತಾಣ

ಜೇನುಕಲ್ಲು ಗುಡ್ಡ: 450 ಮೀಟರ್ ಎತ್ತರದಲ್ಲಿರುವ ಜೇನುಕಲ್ಲು ಗುಡ್ಡದಲ್ಲಿ ಸುಂದರ ಸೂರ್ಯಾಸ್ಥವನ್ನು ಕಣ್ತುಂಬಿಸಿಕೊಳ್ಳಬಹುದು

ನೀವು ಪರಿಸರ ಪ್ರೇಮಿಗಳಾಗಿದ್ದರೆ, ಹಚ್ಚ ಹಸಿರಿನ ಮಧ್ಯೆ ಸುಂದರ ಸಮಯವನ್ನು ಕಳೆಯಲು ಬಯಸಿದ್ದರೆ ಯಲ್ಲಾಪುರ ಉತ್ತಮ ಆಯ್ಕೆ

ಯಲ್ಲಾಪುರ ಬೆಂಗಳೂರಿನಿಂದ ಸರಿಸುಮಾರು 424.8 ಕಿಲೋ ಮೀಟರ್​​​ ದೂರದಲ್ಲಿದೆ