ಹವಾಮಾನ ಬದಲಾವಣೆಯಿಂದ ಕೈಕೊಟ್ಟ ಮೀನುಗಾರಿಕೆ

10 Dec 2023

Author: Kiran Hanumant Madar

 ಬರದ ಬಿಸಿ ರೈತರಿಗೆ ಮಾತ್ರವಲ್ಲ,ಕಡಲ ಮಕ್ಕಳಿಗೂ ತಟ್ಟಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಬೋಟುಗಳು ಕಡಲ ತೀರದಲ್ಲಿ ಲಂಗುರು ಹಾಕಿದೆ.

ಬೋಟುಗಳು 

ಸರಿಯಾದ ಸಮಯಕ್ಕೆ ಮಳೆ ಬಾರದೇ ರೈತರಿಗೆ ನಷ್ಟವಾದ್ರೆ ,ಹವಾಮಾನ ಬದಲಾವಣೆ ಗಳು ಕಡಲ ಮಕ್ಕಳಿಗೆ ಮೀನಿನ ಕ್ಷಾಮ ತಂದೊಡ್ಡಿದೆ‌.

 ಮೀನಿನ ಕ್ಷಾಮ

ಕಳೆದ ಬಾರಿಗಿಂತ ಈ ಬಾರಿ ಅರ್ದದಷ್ಟು ಮಾತ್ರ ಮೀನುಗಳು ದೊರಕಿದ್ದು, ಉತ್ತಮ ಮಾರುಕಟ್ಟೆ ಬೆಲೆ ಇದ್ದರೂ ಮೀನುಗಳು ಸಿಗದೇ ಮೀನುಗಾರ ಕೈಕಟ್ಟಿ ಕೂರುವಂತಾಗಿದೆ.

ಮಾರುಕಟ್ಟೆ ಬೆಲೆ

ಮೀನುಗಾರಿಕೆ ಪ್ರಾರಂಭದ ದಿನದಲ್ಲಿ ಜಲ್ಲಿ ಫಿಷ್ ಗಳು ಹೇರಳವಾಗಿ ದೊರೆತು ನಷ್ಟ ಹೊಂದಿದರೇ , ಇದೀಗ ಹವಾಮಾನ ಬದಲಾವಣೆ ಮೀನುಗಳು ಬೇರಡೆ ತೆರಳುವಂತಾಗಿದೆ.

ನಷ್ಟ 

ಪರಿಣಾಮ ಮೀನುಗಾರರು ಮತ್ಸ್ಯ ಬೇಟೆಗೆ ತೆರಳದೇ ಬಂದರಿನಲ್ಲಿ ಬೋಟುಗಳನ್ನು ಲಂಗುರು ಹಾಕಿದ್ದಾರೆ.

ಬಂದರು

ಇನ್ನು ಹವಾಮಾನ ಬದಲಾವಣೆ ಜೊತೆ ಉತ್ತಮ ಮಳೆಯಾಗದ ಕಾರಣ ಮೀನುಗಳಿಗೆ ಬೇಕಾಗುವ ವಾತಾವರಣ ನಿರ್ಮಾಣವಾಗಿಲ್ಲ.

ಹವಾಮಾನ 

ಕಳೆದ ಬಾರಿಗಿಂತ ಈ ಬಾರಿ ಒಂದೂವರೆ ಸಾವಿರ ಟನ್ ಮಾತ್ರ ನಷ್ಟವಾಗಿದೆ.

ಸಾವಿರ ಟನ್

ಜನವರಿ ನಂತರ ಉತ್ತಮ ಮೀನುಗಳು ಸಿಗುವ ನಂಬಿಕೆ ಇದೆ ಎಂಬುದು ಮೀನುಗಾರಿಕಾ ಇಲಾಖೆ ಆಶಾಭಾವನೆ.

ಮೀನುಗಾರಿಕಾ ಇಲಾಖೆ

ಒಟ್ಟಿನಲ್ಲಿ ರೈತರಂತೆ ಮೀನುಗಾರರು ಸಹ ಮತ್ಸ್ಯ ಕ್ಷಾಮದಿಂದ ನಲುಗಿ ಹೋಗಿದ್ದಾರೆ.

ಮೀನುಗಾರರು

 ತುಳುನಾಡ ಕೊರಗಜ್ಜನಿಗೆ ಬರೋಬ್ಬರಿ 1002 ಬಾಟಲಿ ಮಧ್ಯದ ಸಮಾರಾಧನೆ