ವೈಕುಂಠ ಏಕಾದಶಿ; ಮಂತ್ರಾಲಯದಲ್ಲಿ ನೆರವೇರಿದ ವಿಶೇಷ ಪೂಜಾ, ಕೈಂಕರ್ಯಗಳು
23 Dec 2023
Author: Kiran Hanumant Madar
ಏಕಾದಶಿ ಹಿನ್ನೆಲೆ ಇಂದು ಮಂತ್ರಾಲಯದ ರಾಯರ ಮಠದಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿದೆ.
ಪೀಠಾಧಿಪತಿ
ಶ್ರೀನಿವಾಸದೇವರ ದೇವಸ್ಥಾನಕ್ಕೆ ಪೀಠಾಧಿಪತಿಗಳು ಭೇಟಿ ನೀಡಿ ಬಳಿಕ ಮಂಗಳಾರತಿ ನಡೆಸಿ ವೈಕುಂಠ ದ್ವಾರವನ್ನು ಉದ್ಘಾಟಿಸಿದರು.
ವೈಕುಂಠ ದ್ವಾರ
ವೈಕುಂಠ ದ್ವಾರದ ಮೂಲಕ ಭಗವಂತನ ದರ್ಶನವನ್ನು ಕೋರಿ ಭಕ್ತರಿಂದ ರಾಯರ ದರ್ಶನ
ರಾಯರ ದರ್ಶನ
ಇದೇ ವೇಳೆ ಭಕ್ತರಿಗೆ ಅನುಗ್ರಹ ಸಂದೇಶ ಹಾಗೂ ಆಶಿರ್ವಚನ ನೀಡಿದ ಶ್ರೀಗಳು
ಆಶಿರ್ವಚನ
ಮಂತ್ರಾಲಯವಷ್ಟೇ ಅಲ್ಲ, ತುಮಕೂರಿನ ವೆಂಕಟೇಶ್ವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ತುಮಕೂರು
ಮಹಾಭಿಷೇಕದ ಮೂಲಕ ಪ್ರಾರಂಭವಾದ ಪೂಜೆ, ತಿರುಮಲ ತಿರುಪತಿ ಶೈಲಿಯ 48 ಆಭರಣಗಳಿಂದ ಸ್ವಾಮಿಗೆ ಅಲಂಕಾರ ಮಾಡಲಾಯಿತು.
ತಿರುಪತಿ ಶೈಲಿ
ವೈಕುಂಠ ಏಕಾದಶಿ ಹಿನ್ನಲೆ ಕೋಲಾರದ ಚಿಕ್ಕ ತಿರುಪತಿ ದೇವಸ್ಥಾನಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ
ಚಿಕ್ಕ ತಿರುಪತಿ
ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಡಗರ ಸಂಭ್ರಮ ಮನೆ ಮಾಡಿದ್ದು, ಮೈಸೂರಿನ ದತ್ತ ವೆಂಕಟೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು
ಮೈಸೂರು
ಶಕ್ತಿ ಯೋಜನೆಗೆ ಕಂಗೆಟ್ಟ ಆಟೋ ಚಾಲಕರಿಗೆ ಜಾತಿ ಕಾಟ; ಬಾಡಿಗೆ ಸಿಗದೆ ಕಂಗಾಲು
ಮತ್ತಷ್ಟು ನೋಡಿ