Vaishnavi Gowda (7)

ಗುಳಿ ಕೆನ್ನೆ ಬೆಡಗಿಯ ಹೊಸ ಲುಕ್ ಹೇಗಿದೆ ನೋಡಿ

Vaishnavi Gowda (8)

ಅಗ್ನಿ ಸಾಕ್ಷಿ ಧಾರವಾಹಿಯ ಮೂಲಕ ಕರ್ನಾಟಕದ ಮನೆ ಮಗಳಾಗಿದ್ದ ನಟಿ ವೈಷ್ಣವಿ

Vaishnavi Gowda (9)

ಬಿಗ್ ಬಾಸ್ ಕನ್ನಡ ಸೀಸನ್ 8 ಶೋ ಮೂಲಕ ಜನರ ಮನಸ್ಸು ಗೆದ್ದಿದ್ದ ವೈಷ್ಣವಿ ಗೌಡ

Vaishnavi Gowda (10)

ವೈಷ್ಣವಿ ಗೌಡ ಹೆಸರಿಗಿಂತ ಸನ್ನಿಧಿ ಎಂಬ ಹೆಸರಿನ ಮೂಲಕ ಮನೆಮತಾಗಿರುವ ನಟಿ

ವೈಷ್ಣವಿ ಗೌಡ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ವೈಷ್ಣವಿ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋ ಭಾರೀ ವೈರಲ್​ ಆಗಿದೆ.

ಇನ್ಸ್ಟಾಗ್ರಾಮ್​​ ಸದಾ ಆಕ್ಟೀವ್​​ ಆಗಿರುವ ನಟಿ 1.2 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ.