ನಟಿ ವೈಷ್ಣವಿ ಗೌಡ ಅವರ ಹೊಸ ಚಿತ್ರದ ಪೋಸ್ಟರ್​ ರಿಲೀಸ್​

‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾದಲ್ಲಿ ವೈಷ್ಣವಿ ಗೌಡ ನಟನೆ

ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆ ಆಯ್ತು ಫಸ್ಟ್​ಲುಕ್​

ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ವೈಷ್ಣವಿ ಗೌಡ

ಡಿಫರೆಂಟ್ ಕಾನ್ಸೆಪ್ಟ್ ಚಿತ್ರಕ್ಕೆ ಮಹೇಶ್ ಗೌಡ ನಿರ್ದೇಶನ