ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ನಿಮ್ಮ ಪ್ರೇಮಿಗೆ ಅಥವಾ ಸಂಗಾತಿಗೆ ಉಂಗುರ ಉಡುಗೊರೆಯಾಗಿ ಕೊಡಲು ಯೋಚಿಸುತ್ತಿದ್ದೀರಾ?

ಆದರೆ ನೀವು ಕೊಡುವ ಉಡುಗೊರೆ ನಿಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾಗುವುದು ತುಂಬಾ ಮುಖ್ಯವಾಗಿರುತ್ತದೆ.

ಹೊಸ ವಿಭಿನ್ನ ವಿನ್ಯಾಸದ ಉಂಗುರಗಳನ್ನು ನೀವು ಹುಡುಕುತ್ತಿದ್ದರೆ, ಇಲ್ಲಿದೆ  ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ರಿಂಗ್ ಕಲೆಕ್ಷನ್ಸ್.

ಹಾರ್ಟ್ ಶೇಪ್ ರಿಂಗ್ ನಿಮ್ಮ ಸಂಗಾತಿಯನ್ನು ನೀವು ಎಷ್ಟು ಪ್ರೀತಿಸುತ್ತೀರಿ ಎಂಬ ಭಾವನೆಯನ್ನು ವ್ಯಕ್ತ ಪಡಿಸಲು ಉತ್ತಮ ಉಡುಗೊರೆ.

ವರ್ಣರಂಜಿತ ಹರಳುಗಳಿಂದ ವಿನ್ಯಾಸಗೊಳಿಸಿದ ಸ್ಲೀಕ್ ಬ್ಯಾಂಡ್ಸ್ ನಿಮ್ಮ ಪ್ರೀತಿ ಪಾತ್ರರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ.

ಬೋಲ್ಡ್ ಗೋಲ್ಡ್ ರಿಂಗ್ ಚಿನ್ನ ಹಾಗೂ ವಜ್ರದಿಂದ ವಿನ್ಯಾಸಗೊಳಿಸುವುದರಿಂದ ಆಕರ್ಷಕವಾಗಿ ಕಾಣುತ್ತದೆ.

ಕ್ಲಾಸಿ ಡೈಮಂಡ್ ರಿಂಗ್ ಸಂಪೂರ್ಣವಾಗಿ ವಜ್ರದಿಂದಲೇ ಹೊಳೆಯುವುದರಿಂದ ನಿಮ್ಮ ಪ್ರೀತಿಯನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾರೆ.

ಇನ್ಫಿನಿಟಿ ರಿಂಗ್ಸ್ ನೀಡುವುದರ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ. ಈ ವಿಭಿನ್ನ ವಿನ್ಯಾಸವನ್ನು  ನಿಮ್ಮ ಸಂಗಾತಿಗೆ ಖಂಡಿತವಾಗಿಯೂ ಇಷ್ಟಪಡುತ್ತಾರೆ.