ನಿಶ್ಚಿತಾರ್ಥ  ಫೋಟೋ ಹಂಚಿಕೊಂಡ ನಟಿ ಹರಿಪ್ರಿಯಾ

ಫೋಟೋಶೂಟ್​​ನಲ್ಲಿ ಸೂಪರ್​ ಜೋಡಿಯಾಗಿ ಕಾಣಿಸಿಕೊಂಡ ವಸಿಷ್ಠ ಸಿಂಹ - ಹರಿಪ್ರಿಯಾ

ನಿಶ್ಚಿತಾರ್ಥ ಬಳಿಕ ಹೊಸ ಫೋಟೋಶೂಟ್ ಮಾಡಿಸಿಕೊಂಡ ವಸಿಷ್ಠ ಸಿಂಹ - ಹರಿಪ್ರಿಯಾ

ಶೀಘ್ರದಲ್ಲಿಯೇ ಮದುವೆ ದಿನಾಂಕವನ್ನೂ ಘೋಷಿಸಲಿದ್ದಾರೆ ನವ ಜೋಡಿಗಳು

ವಸಿಷ್ಠ ಸಿಂಹ - ಹರಿಪ್ರಿಯಾ ಕುಟುಂಬದವರ ಸಮ್ಮುಖದಲ್ಲಿ ನಡೆದ ನಿಶ್ಚಿತಾರ್ಥ