09 August 2023

ನಿಮ್ಮ ಅಡುಗೆ ಕೋಣೆ ವಿನ್ಯಾಸಗೊಳಿಸುವಾಗ ಈ ತಪ್ಪುಗಳನ್ನು ಮಾಡದಿರಿ

Pic credit - Pinterest

09 August 2023

ಅಡುಗೆ ಕೋಣೆಯನ್ನು ವಿನ್ಯಾಸಗೊಳಿಸುವಾಗ ವಾಸ್ತು ಸಲಹೆಗಳನ್ನು ಪಾಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.

Pic credit - Pinterest

09 August 2023

ಅಡುಗೆ ಕೋಣೆಯು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿರಬೇಕು ಎಂದು ವಾಸ್ತುಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. 

Pic credit - Pinterest

09 August 2023

ವಾಸ್ತುಶಾಸ್ತ್ರಜ್ಞರ ಪ್ರಕಾರ ಸಿಂಕ್​​​ ಮತ್ತು ಗ್ಯಾಸ್​​​ ಸ್ಟೌವ್​​ ಪರಸ್ಪರ ವಿರುದ್ಧ ದಿಕ್ಕಿನಲ್ಲಿರಬೇಕು.

Pic credit - Pinterest

09 August 2023

ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಲು ಯಾವಾಗಲೂ ಅಡುಗೆ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.

Pic credit - Pinterest

09 August 2023

ಅಡುಗೆ ಕೋಣೆಯ ಗೋಡೆಗಳು ಯಾವಾಗಲೂ ತಿಳಿ ಬಣ್ಣದಲ್ಲಿರಲಿ. ಗಾಢ ಬಣ್ಣ ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು.

Pic credit - Pinterest

09 August 2023

ವಾಸ್ತು ಪ್ರಕಾರ ಗ್ಯಾಸ್​​​ ಸ್ಟೌವ್​​ ಪಕ್ಕದಲ್ಲಿ ರೆಫ್ರಿಜರೇಟರ್​​​ ಇಡಬೇಡಿ. ಬೆಂಕಿ ಮತ್ತು ತಂಪು ಒಟ್ಟಿಗಿರುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

Pic credit - Pinterest

09 August 2023

ಮುರಿದ ಉಪಕರಣ, ಮುರಿದ ಪ್ಲೇಟ್​​​,ಗ್ಲಾಸ್​​ಗಳನ್ನು ಎಂದಿಗೂ ಅಡುಗೆ ಮನೆಯಲ್ಲಿ ಇಡಬೇಡಿ.

Pic credit - Pinterest