ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಶನಿವಾರ (ಫೆ.19) ನಿಧನರಾಗಿದ್ದಾರೆ.

Kannada Actor Rajesh Photos (2)

ಅವರಿಗೆ 89 ವರ್ಷ ವಯಸ್ಸಾಗಿತ್ತು.

Kannada Actor Rajesh Photos (3)

ಮೊದಲು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ರಾಜೇಶ್, ನಂತರ ಚಿತ್ರರಂಗ ಪ್ರವೇಶಿಸಿದರು.

Kannada Actor Rajesh Photos (4)

ವೃತ್ತಿ ಜೀವನದಲ್ಲಿ ಸುಮಾರು 150ಕ್ಕೂ ಅಧಿಕ ಚಿತ್ರಗಳಲ್ಲಿ ರಾಜೇಶ್ ಅಭಿನಯಿಸಿದ್ದರು.

Kannada Actor Rajesh Photos (1)

ವಿಶೇಷವಾಗಿ ಪೋಷಕ ಪಾತ್ರಗಳಲ್ಲಿ ರಾಜೇಶ್ ತಮ್ಮ ಛಾಪು ಮೂಡಿಸಿದ್ದರು.

Kannada Actor Rajesh Photos (5)

ರಾಜೇಶ್ ಅವರ ನಿಧನಕ್ಕೆ ನಾಡು ಕಂಬನಿ ಮಿಡಿದಿದೆ.

Kannada Actor Rajesh Photos