ಕೊರೊನಾ ಗೆ ಹೆದರಿ ಜನ ಮಾನವೀಯತೆ ಮರೆತು, ಮೃತದೇಹಗಳನ್ನು ಮುಟ್ಟಲು ಸಹ ಹೆದರುತ್ತಿದ್ದಾರೆ.

ಪಂಜಾಬ್‌ನ ಜಲಂಧರ್ ನಲ್ಲಿ ನಡೆದ ಒಂದು ಘಟನೆ ಸದ್ಯ ದೇಶವನ್ನು ಮತ್ತೆ ದುಃಖಕ್ಕೆ ದೂಡಿದೆ

ಕೊರೊನಾ +ve ಮಗಳ ಮೃತದೇಹವನ್ನು ತಂದೆ ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನಕ್ಕೆ ಹೋಗಿದ್ದಾರೆ

ಸತ್ತವರು 11 ವಷರ್ದ ಹೆಣ್ಣು ಮಗಳು, ಅವರ ತಂದೆಯ ಹೆಸರು ದಿಲೀಪ್ ಎನ್ನಲಾಗಿದೆ

ಕೊರೊನಾ ದಿಂದ ಮೃತ ಪಟ್ಟ ಕಾರಣ ಮೃತ ದೇಹವನ್ನು ಮುಟ್ಟಲು ಜನ ಹೆದರಿದ್ದಾರಂತೆ

ಸದ್ಯ, ಈ ಸುದ್ದಿ ಎಲ್ಲಾ ಮಾದ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ