‘ಪುಷ್ಪ’ನ ಬಂಧನದ ಬಗ್ಗೆ ‘ಶ್ರೀವಲ್ಲಿ’ ರಶ್ಮಿಕಾ ಪ್ರತಿಕ್ರಿಯಿಸಿದ್ದು ಹೀಗೆ

13 Dec 2024

 Manjunatha

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅನ್ನು ಪೊಲೀಸರು ಬಂಧಿಸಿದ್ದರು.

  ಅಲ್ಲು ಅರ್ಜುನ್ ಬಂಧನ

ಅಲ್ಲು ಅರ್ಜುನ್, ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ ದಿನ ಅಲ್ಲು ಅರ್ಜುನ್ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಸಹ ಇದ್ದರು.

      ರಶ್ಮಿಕಾ ಸಹ ಇದ್ದರು

ಇದೀಗ ತುಸು ತಡವಾಗಿ ಘಟನೆ ಬಗ್ಗೆ ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಬಂಧನವನ್ನು ಖಂಡಿಸಿದ್ದಾರೆ.

 ರಶ್ಮಿಕಾ ಮಂದಣ್ಣ ಟ್ವೀಟ್

‘ನಾನೇನು ನೋಡುತ್ತಿದ್ದೀನೋ ಅದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

 ನಂಬಲು ಸಾಧ್ಯವಾಗುತ್ತಿಲ್ಲ

ಆ ಘಟನೆ ದುರದೃಷ್ಟಕರ ಮತ್ತು ಬಹಳ ದುಃಖಕರವಾದದ್ದು ಎಂದು ಮಹಿಳೆ ಸಾವಿನ ಘಟನೆ ಬಗ್ಗೆ ಹೇಳಿದ್ದಾರೆ ರಶ್ಮಿಕಾ.

    ‘ಘಟನೆ ದುರದೃಷ್ಟಕರ‘

ಆದರೆ ಈಗ ಎಲ್ಲವೂ ಕೇವಲ ಒಬ್ಬ ವ್ಯಕ್ತಿಯ ತಪ್ಪು ಎಂಬಂತೆ ಬಿಂಬಿತವಾಗುತ್ತಿರುವುದು ನೋಡಲು ಬೇಸರವಾಗುತ್ತಿದೆ ಎಂದಿದ್ದಾರೆ.

 ಒಬ್ಬ ವ್ಯಕ್ತಿಯ ತಪ್ಪು ಅಲ್ಲ

ಈಗ ನಡೆಯುತ್ತಿರುವ ಘಟನೆಗಳನ್ನು ನಂಬಲು ಸಾಧ್ಯವಾಗುತ್ತಿಲ್ಲ ಮತ್ತು ನನ್ನ ಮನಸ್ಸು ಮುರಿದಂತೆ ಭಾಸವಾಗುತ್ತಿದೆ ಎಂದಿದ್ದಾರೆ.

ನಂಬಲು ಸಾಧ್ಯವಾಗುತ್ತಿಲ್ಲ

ಮದುವೆಗೆ ಸಿದ್ಧವಾದ ಮತ್ತೊಬ್ಬ ಸ್ಟಾರ್ ನಟಿ