ಮಂಡಿಯೂರಿ ನಟಿ ರಶ್ಮಿಕಾಗೆ, ನಟ ವಿಜಯ್ ಪ್ರಪೋಸ್...!

ನಟ ವಿಜಯ್ ಪ್ರಪೋಸ್ ಮಾಡಿರುವ ವಿಡಿಯೋ ಸಿಕ್ಕಾ ಪಟ್ಟೆ ವೈರಲ್, ಆದರೆ ಇದು ಒಂದು ಜಾಹೀರಾತಿಗೆ.!

ಶನಿವಾರ ರಾತ್ರಿ, ನಟ ವಿಜಯ್, ರಶ್ಮಿಕಾ ಅವರನ್ನು ಪಾಪರಾಜಿಗಳು ಕ್ಲಿಕ್ ಮಾಡಿದ್ದು, ಇವರಿಬ್ಬರು ಜಿಮ್ ಸೆಷನ್ ನಲ್ಲಿ ತೊಡಗಿಸಿ ಕೊಂಡಿದ್ದರು

ಮಂಡಿಯೂರಿ ನಟಿ ರಶ್ಮಿಕಾಗೆ, ನಟ ವಿಜಯ್ ಪ್ರಪೋಸ್ ಮಾಡಿದ ವಿಡಿಯೋ ವೈರಲ್