ನಟಿ ಸಮಂತಾ ಋತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಜೋಡಿ ಸಖತ್ ಆಗಿದೆ.

09 August 2023

'ಖುಷಿ' ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಸಖತ್ ಆಗಿದೆ.

09 August 2023

ಖುಷಿ ಸಿನಿಮಾದಲ್ಲಿ ಗಂಡ ಹೆಂಡತಿಯ ಪಾತ್ರದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ನಟಿಸಿದ್ದಾರೆ.

09 August 2023

ಇಬ್ಬರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿರುವುದು ಟ್ರೈಲರ್ ಹಾಗೂ ಹಾಡು, ಪೋಸ್ಟರ್ ಗಳಲ್ಲಿ ಕಂಡು ಬರುತ್ತಿದೆ.

09 August 2023

ಸಮಂತಾ ಹಾಗೂ ವಿಜಯ್ ದೇವರಕೊಂಡ ನಿಜ ಜೀವನದಲ್ಲಿಯೂ ಒಳ್ಳೆಯ ಗೆಳೆಯರಾಗಿದ್ದಾರೆ. 

09 August 2023

ಸಮಂತಾ ಹಾಗೂ ವಿಜಯ್ ದೇವರಕೊಂಡ ತಮ್ಮ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಟಿದ್ದಾರೆ.

09 August 2023

'ಖುಷಿ' ಸಿನಿಮಾದ ಶೂಟಿಂಗ್ ಸೆಟ್ ನಲ್ಲಿಯೂ ಈ ಇಬ್ಬರು ಬಹಳ ಆತ್ಮೀಯವಾಗಿದ್ದರು. ಅದಕ್ಕೆ ಸಾಕ್ಷಿಯಾಗಿ ಕೆಲ ಚಿತ್ರಗಳು ಹರಿದಾಡುತ್ತಿವೆ.

09 August 2023

ಸಮಂತಾರಿಂದಾಗಿ 'ಖುಷಿ' ಸಿನಿಮಾದ ಚಿತ್ರೀಕರಣ ಬಹಳ ತಡವಾಯ್ತಾದರೂ ವಿಜಯ್ ದೇವರಕೊಂಡ ಸಮಂತಾಗೆ ಬೆಂಬಲ ವ್ಯಕ್ತಪಡಿಸಿದ್ದರು.

09 August 2023

ಇಬ್ಬರ ಗೆಳೆತನ ಬಹಳ ಆತ್ಮೀಯವಾದುದು, ಆ ಗೆಳೆತನವನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುವ ವಿಶ್ವಾಸವನ್ನು ಸ್ಯಾಮ್ ಹಾಗೂ ವಿಜಯ್ ವ್ಯಕ್ತಪಡಿಸಿದ್ದಾರೆ.

09 August 2023