'ದಳಪತಿ 65' ಶೂಟಿಂಗ್ ಜಾರ್ಜಿಯಾ ದಲ್ಲಿ

ನಟ ದಳಪತಿ ವಿಜಯ್ ಹೊಸ ಸಿನಿಮಾ ಸದ್ಯ ಸದ್ದು ಮಾಡುತ್ತಿದೆ

ಅವರು ಕಪ್ಪು ಚರ್ಮದ ಮುಖವಾಡದೊಂದಿಗೆ ಚೆಕ್ಡ್ ಶರ್ಟ್ ಮತ್ತು ಜೀನ್ಸ್ ಧರಿಸಿರುವುದು ಕಂಡುಬಂತು

ಚಿತ್ರೀಕರಣಕ್ಕಾಗಿ ತಂಡ 'ಜಾರ್ಜಿಯಾ' ದೇಶಕ್ಕೆ ತೆರಳಿದ ಫೋಟೋಗಳು ಸಿಕ್ಕಾ ಪಟ್ಟೆ ವೈರಲ್ ಆಗುತ್ತಿವೆ