ಜಾಕ್ವೆಲಿನ್​ ಫರ್ನಾಂಡಿಸ್​ ಹಾಟ್​ ಫೋಟೋಸ್​ ನೋಡಿ ಹುಬ್ಬೇರಿಸಿದ ಪಡ್ಡೆ ಹುಡುಗರು

ಬಾಲಿವುಡ್​ನಲ್ಲಿ  ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಇದೆ ಸಖತ್​ ಬೇಡಿಕೆ

ಅನೇಕ ವಿವಾದಗಳು ಇದ್ದರೂ ತಲೆ ಕಡೆಸಿಕೊಂಡಿಲ್ಲ ಜಾಕ್ವೆಲಿನ್ ಫರ್ನಾಂಡೀಸ್

ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ ಫೋಟೋಶೂಟ್ ಮಾಡಿಸಿ ಗಮನ ಸೆಳೆಯುತ್ತಾರೆ

ವಂಚನೆ ಆರೋಪಿ ಸುಕೇಶ್​ ಚಂದ್ರಶೇಖರ್​ ಜೊತೆ ನಂಟು ಹೊಂಡಿದ್ದ ಸುಂದರಿ

ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್​

ಶ್ರೀಲಂಕಾ ಮೂಲದ ಈ ಚೆಲುವೆಗೆ ಭಾರತದಲ್ಲಿ ಸಿಕ್ಕಿದೆ ಸಿಕ್ಕಾಪಟ್ಟೆ ಜನಪ್ರಿಯತೆ

ಸಲ್ಮಾನ್​ ಖಾನ್​, ಸುದೀಪ್​ ಮುಂತಾದವರ ಜೊತೆ ನಟಿಸಿದ ಗ್ಲಾಮರಸ್​ ಗೊಂಬೆ

‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ರಕ್ಕಮ್ಮನ ಪಾತ್ರ ಮಾಡಿದ ನಟಿ ಜಾಕ್ವೆಲಿನ್​