ನಾನು ಮದುವೆಯಾಗುವುದಾದರೆ ದೊಡ್ಡ ಹೊಟ್ಟೆಯ ಹುಡುಗನನ್ನೇ ಎಂದು ಯುವತಿ
ಸಾಮಾನ್ಯವಾಗಿ ಸಿಕ್ಸ್ಪ್ಯಾಕ್ ಇರುವ ಹುಡುಗ ತನ್ನ ಪತಿಯಾಗಬೇಕು ಎಂದು ಸಾಕಷ್ಟು ಹುಡುಗಿಯರ ಕನಸು.
ಇಲ್ಲೊಂದು ಯುವತಿ ನಾನು ಮದುವೆಯಾಗುವುದಾದರೆ ದೊಡ್ಡ ಹೊಟ್ಟೆಯ ಹುಡುಗನನ್ನೇ ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ.
ಬಳುಕುವ ಬಳ್ಳಿಯಂತಿರುವ ಈಕೆಯ ಹೆಸರು ಹಸೀನಾ ಮದೀನಾ ಮಮದಲೀವಾ.
ಕಜಕಿಸ್ತಾನ್ ಮೂಲದವಳಾದ ಮದೀನಾ ಸಂಗಾತಿಯ ಹುಡುಕಾಟದಲ್ಲಿದ್ದಾಳೆ.
ಅವಳಿಗೆ ಬೇಕಾಗಿರುವುದು ಅವಳ ಐಷಾರಾಮಿ ಜೀವನಶೈಲಿಯನ್ನು ನಿಭಾಯಿಸಬಲ್ಲ ಗಂಡ.
ಪತಿ ದಪ್ಪಗಾದರೂ ಪರವಾಗಿಲ್ಲ ಎಂದು ಮದೀನಾ ಸ್ಪಷ್ಟಪಡಿಸಿದ್ದಾರೆ.